ಆ್ಯಪ್ ಸ್ವಿಚರ್ ಅನ್ನು ತೆರೆಯಿರಿ

  • Face ID ಹೊಂದಿರುವ iPhoneನಲ್ಲಿ: ಕೆಳ ಅಂಚಿನಿಂದ ಮೇಲಕ್ಕೆ ಸ್ವೈಪ್ ಮಾಡಿ ಮತ್ತು ಸ್ಕ್ರೀನ್‌ನ ಮಧ್ಯಭಾಗದಲ್ಲಿ ನಿಲ್ಲಿಸಿ.

  • ಹೋಮ್ ಬಟನ್ ಹೊಂದಿರುವ iPhoneನಲ್ಲಿ: ಹೋಮ್ ಬಟನ್ ಅನ್ನು ಡಬಲ್-ಕ್ಲಿಕ್ ಮಾಡಿ.