ಕೊಲಾಬೊರೇಟಿವ್ ಪ್ಲೇಲಿಸ್ಟ್
ಕೊಲಾಬೊರೇಟ್ ಮಾಡಲು ಇತರರೊಂದಿಗೆ ಹಂಚಿಕೊಳ್ಳಲಾಗುವ ಮೀಡಿಯಾದ ಸಂಗ್ರಹಣೆ (ಉದಾಹರಣೆಗೆ ಹಾಡುಗಳು ಅಥವಾ ವೀಡಿಯೊಗಳು). ಪ್ಲೇಲಿಸ್ಟ್ ಅನ್ನು ರಚಿಸುವ ಮತ್ತು ಹಂಚಿಕೊಳ್ಳುವ ವ್ಯಕ್ತಿಯನ್ನು ಮಾಲೀಕರು ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರೂ ಪ್ಲೇಲಿಸ್ಟ್‌ನಲ್ಲಿ ಸಂಗೀತವನ್ನು ಸೇರಿಸಬಹುದು, ತೆಗೆದುಹಾಕಬಹುದು ಮತ್ತು ಮರುಕ್ರಮಗೊಳಿಸಬಹುದು ಮತ್ತು ಹಾಡುಗಳಿಗೆ ಎಮೋಜಿಯೊಂದಿಗೆ ಪ್ರತಿಕ್ರಿಯಿಸಬಹುದು.