iPadOS ಅನ್ನು ಅಪ್‌ಡೇಟ್ ಮಾಡಿ

ಸೆಟ್ಟಿಂಗ್ಸ್  > ಸಾಮಾನ್ಯ > ಸಾಫ್ಟ್‌ವೇರ್ ಅಪ್‌ಡೇಟ್ ಎಂಬಲ್ಲಿಗೆ ಹೋಗಿ.

iPadOSನ ಪ್ರಸ್ತುತ ಇನ್‌ಸ್ಟಾಲ್ ಮಾಡಲಾದ ಆವೃತ್ತಿ ಮತ್ತು ಅಪ್‌ಡೇಟ್ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಕ್ರೀನ್ ತೋರಿಸುತ್ತದೆ.