Siri ವಿನಂತಿಗಳ ಆನ್-ಡಿವೈಸ್ ಪ್ರಕ್ರಿಯೆಗೊಳಿಸುವಿಕೆಯನ್ನು ಅನ್ನು ಬೆಂಬಲಿಸುವ ಮಾಡಲ್‌ಗಳು
iPad mini (5ನೇ ಜನರೇಷನ್ ಮತ್ತು ನಂತರದ್ದು)
iPad Mini (A17 Pro)
iPad (8ನೇ ಜನರೇಷನ್ ಮತ್ತು ನಂತರದ್ದು)
iPad (A16)
iPad Air (3ನೇ ಜನರೇಷನ್ ಮತ್ತು ನಂತರದ್ದು)
iPad Air 11-ಇಂಚು (M2 ಮತ್ತು M3)
iPad Air 13-ಇಂಚು (M2 ಮತ್ತು M3)
iPad Pro 11-ಇಂಚು (1ನೇ, 2ನೇ, 3ನೇ ಮತ್ತು 4ನೇ ಜನರೇಷನ್‌ಗಳು)
iPad Pro 11-ಇಂಚು (M4)
iPad Pro 12.9-ಇಂಚು (3ನೇ ಜನರೇಷನ್ ಮತ್ತು ನಂತರದ್ದು)
iPad Pro 13-ಇಂಚು (M4)
ಗಮನಿಸಿ: ಆನ್-ಡಿವೈಸ್ ವಿನಂತಿಗಳನ್ನು ಪ್ರಕ್ರಿಯೆಗೊಳಿಸುವ ಮೊದಲು iPad, Siri ಸ್ಪೀಚ್ ಮಾಡಲ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ನಿಮ್ಮ ಸಾಧನವು ಆನ್-ಡಿವೈಸ್ ಪ್ರಕ್ರಿಯೆಗೊಳಿಸುವಿಕೆಯನ್ನು ಬಳಸುತ್ತದೆಯೇ ಎಂದು ಪರಿಶೀಲಿಸಲು, ಸೆಟ್ಟಿಂಗ್ಸ್ > Siri (ಅಥವಾ Apple Intelligence ಮತ್ತು Siri) ಎಂಬಲ್ಲಿಗೆ ಹೋಗಿ. ನನ್ನ ಮಾಹಿತಿ ಎಂಬುದರ ಕೆಳಗಿನ ಪಠ್ಯವು “iPadನಲ್ಲಿ ವಾಯ್ಸ್ ಇನ್‌ಪುಟ್ ಅನ್ನು ಪ್ರಕ್ರಿಯೆಗೊಳಿಸಲಾಗಿದೆ” ಎಂದು ಓದಿದರೆ, Siri ಸ್ಪೀಚ್ ಮಾಡಲ್‌ಗಳನ್ನು ಡೌನ್‌ಲೋಡ್ ಮಾಡಲಾಗಿರುತ್ತದೆ.